ಬಹುಶ: ವಿಶ್ವದ ನಾಲ್ಕನೇ ಅತಿದೊಡ್ಡ ರೈಲು ಜಾಲವನ್ನು ಹೊಂದಿರುವ ಭಾರತದಷ್ಟು ಸುಂದರ ರೈಲು ಮಾರ್ಗಗಳು ಬೇರೆ ಎಲ್ಲೇ ಹುಡುಕಿದರೂ ನಿಮಗೆ ಸಿಗಲಾರದು.
ಭಾರತದಂತಹ ವಿಶಾಲವಾದ ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿರುವ ರೈಲು ಮಾರ್ಗಗಳಲ್ಲಿ ಪ್ರಕೃತಿ ರಮಣೀಯತೆ ಸವಿಯಬಹುದಾಗಿದೆ. ಇದೇ ಕಾರಣಕ್ಕಾಗಿ ಅನೇಕ ಯಾತ್ರಿಕರು ರಾತ್ರಿಗಿಂತಲೂ ದಿನ ಯಾತ್ರೆಯನ್ನು ಹೆಚ್ಚು ಇಷ್ಟಪಡುತ್ತಾರೆ. ಇದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಜೀವನದಲ್ಲಿ ಎಂದಾದರೂ ಇಂತಹ ರೈಲು ಮಾರ್ಗಗಳಲ್ಲಿ ಸಂಚರಿಸುವ ಅವಕಾಶ ಸಿಕ್ಕಿದ್ದಲ್ಲಿ ಖಂಡಿತ ಮಿಸ್ ಮಾಡಬೇಡಿರಿ. ಯಾಕೆಂದರೆ ಪ್ರಕೃತಿ ರಮಣೀಯತೆಯು ಬಳಲಿದ ಕಣ್ಣಿಗೆ ಒಂಥರ ಹಬ್ಬದ ಅನುಭವ ನೀಡುತ್ತದೆ
.
























No comments:
Post a Comment